ಮಾಜಿ ಸಚಿವ ಡಿಕೆಶಿ ಮೇಲೆ ಐಟಿ ಮತ್ತು ಈಡಿ ದಾಳಿ ವಿಚಾರವಾಗಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಕೆಶಿ ಈಡಿ ಅಧಿಕಾರಿಗಳ ತನಿಖೆಗೆ ಸಹಕರಿಸಬೇಕು, ಸುಖಾ ಸುಮ್ಮನೆ ಆರೋಪ, ಆಕ್ಷೇಪ ಎತ್ತಬಾರದ. ತನಿಖೆಗೆ ಸಹಕರಿಸಬೇಕು ಅಂತಾ ಹೇಳಿದ್ದಾರೆ.
Suresh Angadi has reacted about D K Shivkumar's case and has told DKS to co operate with ED